ಅದಾನಿ-ಹಿಂಡೆನ್ಬರ್ಗ್ ಪ್ರಕರಣ

ಮಾಧವಿ SEBIಗೆ ಸೇರುವ ಮೊದಲೇ IIFL ಫಂಡ್ನಲ್ಲಿ ಖಾಸಗಿ ವ್ಯಕ್ತಿಯಾಗಿ ಹೂಡಿಕೆ ಮಾಡಲಾಗಿತ್ತು: ಬುಚ್ ದಂಪತಿ
ಐಐಎಫ್ಎಲ್ ವೆಲ್ತ್ ಮ್ಯಾನೇಜ್ಮೆಂಟ್ನಿಂದ ಪ್ರಚಾರ ಮಾಡಿದ ಫಂಡ್ನಲ್ಲಿ ತಮ್ಮ ಹೂಡಿಕೆಯನ್ನು ಸಿಂಗಾಪುರ ಮೂಲದ ಖಾಸಗಿ ಪ್ರಜೆಗಳಾಗಿದ್ದಾಗ ಮಾಡಲಾಗಿತ್ತು. ಅದು ಮಾಧವಿ ಸೆಬಿಗೆ ಸೇರುವ ಎರಡು ವರ್ಷಗಳ ಮೊದಲು ಎಂದು ಹೇಳಿದ್ದಾರೆ.

ಅದಾನಿ-ಹಿಂಡೆನ್ಬರ್ಗ್ ವಿವಾದ: ತನಿಖೆ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 6 ತಿಂಗಳ ಕಾಲಾವಕಾಶ ನೀಡಲು 'ಸುಪ್ರೀಂ' ನಕಾರ
ಅದಾನಿ-ಹಿಂಡೆನ್ಬರ್ಗ್ ಪ್ರಕರಣದ ತನಿಖೆ ನಡೆಸಲು ಭಾರತೀಯ ಷೇರು ಮತ್ತು ವಿನಿಮಯ ಮಂಡಳಿಗೆ (ಸೆಬಿ) ಸುಪ್ರೀಂ ಕೋರ್ಟ್ ಇನ್ನು 6 ತಿಂಗಳ ಕಾಲಾವಕಾಶ ನೀಡಲು ನಿರಾಕರಿಸಿದೆ.

