ಅದಾನಿ ಪವರ್

ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ: ವಿದ್ಯುತ್ ಕಡಿತ ಬೆನ್ನಲ್ಲೇ ಅದಾನಿಗೆ ಕಂಪನಿಗೆ 250 ಮಿಲಿಯನ್ ಡಾಲರ್ ಪಾವತಿ ಶುರು!
ಅದಾನಿ ಗ್ರೂಪ್ ನ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ. ಈ ವಿದ್ಯುತ್ ಅನ್ನು ಜಾರ್ಖಂಡ್‌ನ ಗೊಡ್ಡಾದಲ್ಲಿ ಉತ್ಪಾದಿಸಲಾಗುತ್ತದೆ.

800 ಮಿಲಿಯನ್ ಡಾಲರ್ ವಿದ್ಯುತ್ ಬಿಲ್ ಬಾಕಿ: ಬಾಂಗ್ಲಾದೇಶ ಸರ್ಕಾರಕ್ಕೆ Adani ಪತ್ರ
ಮೂಲಗಳ ಪ್ರಕಾರ ಅದಾನಿ ಪವರ್ ಸಂಸ್ಥೆ ತನ್ನ 1.6 GW ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಜಾರ್ಖಂಡ್‌ನ ಗೊಡ್ಡಾದಿಂದ ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸುತ್ತದೆ.

2021-22ರಲ್ಲಿ ಅದಾನಿ ಪವರ್‌ನಿಂದ 8,160 ಕೋಟಿ ರೂ. ವಿದ್ಯುತ್ ಖರೀದಿ: ಗುಜರಾತ್ ಸರ್ಕಾರ
2021 - 2022ನೇ ಸಾಲಿನಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ 8,160 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಖರೀದಿಸಲಾಗಿದ್ದು, ಪ್ರತಿ ಯೂನಿಟ್‌ಗೆ 2.83 ರೂ. ನಿಂದ 8.83 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ ತಿಳಿಸಿದೆ.

