ಅದಾನಿ ಗ್ರೂಪ್ ಜೊತೆಗಿನ ಚೀನಾ ನಂಟು ಎತ್ತಿ ತೋರಿಸಿದ ಕಾಂಗ್ರೆಸ್, ಈ ಎಲ್ಲಾ ವಿಷಯಗಳ ಕುರಿತು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ಶುಕ್ರವಾರ ಪ್ರತಿಪಾದಿಸಿದೆ.