ಅತ್ಯುನ್ನತ ಗೌರವ

ಉಜ್ಬೇಕಿಸ್ತಾನದ ಅತ್ಯುನ್ನತ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ; 'ಶತಮಾನಗಳಷ್ಟು ಹಳೆಯ' ಸ್ನೇಹಕ್ಕೆ ಸಮರ್ಪಣೆ
ನನ್ನ ಸ್ನೇಹಿತ, ಉಜ್ಬೇಕಿಸ್ತಾನದ ಆರ್ಥಿಕ ಕ್ರಾಂತಿಯ ಹರಿಕಾರ ಹಾಗೂ ಇಡೀ ಈ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪುವಲ್ಲಿ ಮಾದರಿಯಾಗಿರುವ ನಾಯಕ ಮಿರ್ಜಿಯೋಯೆವ್ ಅವರೊಂದಿಗಿನ ಈ ಎರಡು ದಿನಗಳ ಭೇಟಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಮೋದಿ ಹೇಳಿದರು.

Video- ಇಥಿಯೋಪಿಯಾದ ಅತ್ಯುನ್ನತ ಗೌರವ ಪ್ರದಾನ; 'ವಂದೇ ಮಾತರಂ' ಗೀತೆಗೆ ಚಪ್ಪಾಳೆ ತಟ್ಟಿದ ಪ್ರಧಾನಿ ಮೋದಿ
ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆಗಾಗಿ ಮತ್ತು ಜಾಗತಿಕ ರಾಜಕಾರಣಿಯಾಗಿ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮಾರಿಷಸ್ ನ 'ಅತ್ಯುನ್ನತ ಗೌರವ'ಕ್ಕೆ ಪ್ರಧಾನಿ ಮೋದಿ ಭಾಜನ!
ಭಾರತ ಮತ್ತು ಮಾರಿಷಸ್ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ಮೊದಲ ಭಾರತೀಯ ಮೋದಿ ಅವರಾಗಿದ್ದಾರೆ.

