ಸಿನಿಮಾ ಸುದ್ದಿOscar 2025: ಅತ್ಯುತ್ತಮ ಸಿನಿಮಾ ರೇಸ್ಗೆ ಅರ್ಹ ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ: ಚಾಪ್ಟರ್ 1', 'ತನ್ವಿ ದಿ ಗ್ರೇಟ್'
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ವೆರೈಟಿ ಪ್ರಕಾರ, ಅತ್ಯುತ್ತಮ ಚಿತ್ರ ರೇಸ್ಗೆ ನೇರವಾಗಿ ಅರ್ಹತೆ ಪಡೆಯುವ ಚಲನಚಿತ್ರಗಳ ಪಟ್ಟಿಯನ್ನು ದೃಢಪಡಿಸಿದೆ. ಎರಡೂ ಭಾರತೀಯ ಚಿತ್ರಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ನಿಯಮಗಳನ್ನು ಪೂರೈಸಿವೆ.