ಕ್ರಿಕೆಟ್ರಾಹುಲ್ ದ್ರಾವಿಡ್ ರ ಶ್ರೇಷ್ಠ ಕ್ಯಾಚ್ಗಳ ವಿಡಿಯೋ ಹಂಚಿಕೊಂಡ ಹರ್ಭಜನ್ ಸಿಂಗ್
ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ಯಾಚಿಂಗ್ ಸಾಮರ್ಥ್ಯಕ್ಕೆ ಗೌರವ ಸಲ್ಲಿಸಿರುವ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಮಂಗಳವಾರ ದ್ರಾವಿಡ್ ಅವರ ಶ್ರೇಷ್ಠ ಕ್ಯಾಚ್ಗಳ ಸಂಗ್ರಹವನ್ನು ಹಂಚಿಕೊಂಡಿದ್ದಾರೆ.