ದೇಶಎಂಟಿಸಿಆರ್ ಗೆ ಭಾರತ ಅವಿರೋಧ ಆಯ್ಕೆ, ಅತ್ಯಾಧುನಿಕ ಕ್ಷಿಪಣಿ ಖರೀದಿ ಸಲೀಸು
ಭಾರತದ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಭಾರತ ಇನ್ನು ವಿಶ್ವದ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿದೆ...