ಕ್ರಿಕೆಟ್ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ!
ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ.