ಅತ್ತೆ ಕೊಲೆ

ಬೆಳಗಾವಿ: ಸಂಕ್ರಾಂತಿಗೆ ಮಗಳ ಮನೆಗೆ ಬಂದ ಅತ್ತೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಅಳಿಯ!
ಆರೋಪಿ ಶುಭಂ 7 ತಿಂಗಳ ಹಿಂದಷ್ಟೇ ರೇಣುಕಾ ಪುತ್ರಿ ಛಾಯಾಳನ್ನು ವಿವಾಹವಾಗಿದ್ದನು.

95 ಬಾರಿ ಚಾಕುವಿನಿಂದ ಇರಿದು ಅತ್ತೆಯನ್ನು ಬರ್ಬರವಾಗಿ ಕೊಂದಿದ್ದ ಸೊಸೆಗೆ ಮರಣದಂಡನೆ ಶಿಕ್ಷೆ!
ಕೌಟುಂಬಿಕ ಕಲಹದ ವೇಳೆ ಅತ್ತೆಯನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ ಸೊಸೆಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ತನ್ನ ಅತ್ತೆಗೆ ಸೊಸೆ ಕುಡುಗೋಲಿನಿಂದ 95ಕ್ಕೂ ಹೆಚ್ಚು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಳು.

ಕಲಬುರಗಿ: ಕಲ್ಲು ಎತ್ತಿ ಹಾಕಿ ಅಳಿಯನಿಂದ ಅತ್ತೆಯ ಕೊಲೆ
ಅಳಿಯನೇ ತನ್ನ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭಿಮನಾಳ ಗ್ರಾಮದಲ್ಲಿ ನಡೆದಿದೆ.

