ದೇಶಜಾಗತಿಕ ಆರ್ಥಿಕತೆ: ಐದಲ್ಲ 3ನೇ ಸ್ಥಾನದತ್ತ ಭಾರತ ದಾಪುಗಾಲು: ಆರ್ಥಿಕ ತಜ್ಞರ ಅಭಿಮತ
ಜಾಗತಿಕ ಅತೀದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಇತ್ತೀಚೆಗೆ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದ ಭಾರತ ಇದೀಗ 3ನೇ ಸ್ಥಾನದತ್ತ ದಾಪುಗಾಲಿರಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.