ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾದ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ನ ಭಾಗಶಃ ಕೆಡವಲಾದ ಕಚೇರಿಯಲ್ಲಿ ಸೋಮವಾರ ರಕ್ತದ ಕಲೆಗಳು ಮತ್ತು ಚಾಕು ಪತ್ತೆಯಾಗಿದೆ.