ರಾಜ್ಯಮಂಗಳೂರು: ಅತೀ ವೇಗದ ಬೈಕ್ ಡಿಕ್ಕಿಗೆ ಕಂಬವೇ ಎರಡು ತುಂಡು; ಎದೆ ಝಲ್ ಎನಿಸೋ ದೃಶ್ಯ, Video!
ಮಂಗಳೂರಿನ ಉಳ್ಳಾಲ ಪ್ರದೇಶದಲ್ಲಿ ಅತಿವೇಗದ ಚಾಲನೆಯ ಅಪಾಯಕಾರಿ ದೃಶ್ಯವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಬೈಕ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.