ದೇಶಕಾರ್ಬೆಟ್ ನಲ್ಲಿ ದೇಶದಲ್ಲೇ ಅತಿ ಹೆಚ್ಚು ಹುಲಿ, ಇತರೆ 3 ರಕ್ಷಿತಾರಣ್ಯಗಳಲ್ಲಿ ಹುಲಿಯೇ ಇಲ್ಲ: ವರದಿ
ಹುಲಿ ಗಣತಿ ನಡೆಸಿದ ಒಂದು ವರ್ಷದ ನಂತರ ಮಂಗಳವಾರ ವಿವರವಾದ ವರದಿ ಬಿಡುಗಡೆಯಾಗಿದ್ದು, ಉತ್ತರಾಖಂಡದ ಕಾರ್ಬೆಟ್ ಟೈಗರ್ ರಿಸರ್ವ್ನಲ್ಲಿ ದೇಶದಲ್ಲಿ ಅತಿ ಹೆಚ್ಚು ಅಂದರೆ 231 ಹುಲಿಗಳಿವೆ ಎಂದು ತಿಳಿಸಲಾಗಿದೆ.