ರಾಜ್ಯ1998-2025 ರವರೆಗೆ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನೇ ಹೆಚ್ಚು ಸಾಲ ಮಾಡಿದ್ದಾರೆ: ಆರ್. ಅಶೋಕ್
ನಿನ್ನೆ ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಆರ್ ಅಶೋಕ್, 1998ರಿಂದ 2025ರವರೆಗೆ ಮುಖ್ಯಮಂತ್ರಿಯಾಗಿದ್ದವರಲ್ಲಿ ಸಿದ್ದರಾಮಯ್ಯನವರೇ ಅತಿ ಹೆಚ್ಚು ಸಾಲ ಮಾಡಿರುವವರು ಎಂದು ಆರೋಪಿಸಿದರು.