ಬಾಲಿವುಡ್ವೆಬ್ ಹುಡುಕಾಟ: 2018ರಲ್ಲಿ ಸನ್ನಿ ಲಿಯೋನ್ ಅತಿ ಹೆಚ್ಚು ಸರ್ಚಾದ ಮಹಿಳಾ ಸೆಲೆಬ್ರಿಟಿ!
ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್, ವೆಬ್ ಹುಡುಕಾಟದಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವರ್ಷ ಸರ್ಚಾದ ಹೆಚ್ಚು ಭಾರತೀಯ ಮಹಿಳಾ ಸೆಲೆಬ್ರಿಟಿಗಳ ಪೈಕಿ 37 ವರ್ಷದ ಸನ್ನಿ ಲಿಯೋನ್ ಮೊದಲಿಗರಾಗಿದ್ದಾರೆ