ಅಂಕಣಗಳುದೆವ್ವ-ಭೂತಗಳಿವೆಯೇ? ಅದೆಲ್ಲ ಬರಿ ಭ್ರಮೆಯೇ! (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ತಮ್ಮ ಆಸೆ ಬಯಕೆಗಳನ್ನು ಪೂರೈಸಿಕೊಳ್ಳದ ಅಥವಾ ಪೂರೈಸಿಕೊಳ್ಳಲಾಗದವರು, ತಮ್ಮ ಪ್ರೀತಿಪಾತ್ರರನ್ನು, ತಾವು ಗಳಿಸಿದ ಆಸ್ತಿ ಹಣ-ಬೆಲೆಬಾಳುವ ವಸ್ತುಗಳ ಮೇಲೆ ಮೋಹವಿರುವವರು ಸತ್ತ ಮೇಲೂ ದೆವ್ವಗಳಾಗಿ ಉಳಿಯುತ್ತಾರೆ. ಎಂಬ ನಂಬಿಕೆ ಬಹಳ ಜನಪ್ರಿಯ.