ಸಿನಿಮಾ ಸುದ್ದಿಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲು ನನ್ನ ಪ್ರಭಾವವನ್ನು ಬಳಸಲೇಬೇಕಿತ್ತು: ನಟಿ ಸುಧಾರಾಣಿ
ಅಣ್ಣನ ಮಗಳು ಅತೀವ್ರ ನೋವಿನಿಂದ ಬಳಲುತ್ತಿದ್ದಳು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳು ದಾಖಲು ಮಾಡಿಕೊಳ್ಳಲು ನಿರಾಕರಿಸುತ್ತಿದ್ದರು. ಹೀಗಾಗಿ ನನ್ನ ಪ್ರಭಾವವನ್ನು ಬಳಸಲೇಬೇಕಿತ್ತು ಎಂದು ನಟಿ ಸುಧಾರಾಣಿಯವರು ಹೇಳಿದ್ದಾರೆ.