ಅಣು ಯೋಜನೆ

ದೆಹಲಿಗೆ ಗುರಿ ಇಡುವುದು ಪಾಕಿಸ್ತಾನಕ್ಕೆ 5 ನಿಮಿಷಗಳ ಕೆಲಸ: ಅಬ್ದುಲ್ ಖಾದಿರ್ ಖಾನ್
ಪಾಕಿಸ್ತಾನದ ಅಣು ಯೋಜನೆಯ ಮುಖ್ಯಸ್ಥರಾಗಿದ್ದ ಡಾ.ಅಬ್ದುಲ್ ಖಾದಿರ್ ಖಾನ್ ಮತ್ತೊಮ್ಮೆ ಭಾರತದ ಬಗ್ಗೆ ಹೇಳಿಕೆ ನೀಡಿದ್ದು, ರಾವಲ್ಪಿಂಡಿಯಿಂದ ದೆಹಲಿಯ ಮೇಲೆ ಗುರಿಯಿಡುವುದು ಪಾಕಿಸ್ತಾನಕ್ಕೆ ಕೇವಲ 5 ನಿಮಿಷಗಳ ಕೆಲಸ ಎಂದು ಹೇಳಿದ್ದಾರೆ.

ಪಾಕ್ ಅಣು ಯೋಜನೆಗಳನ್ನು ಪ್ರಶ್ನಿಸಲು ಭಾರತಕ್ಕೆ ಹಕ್ಕಿಲ್ಲ: ಪಾಕ್ ಪತ್ರಿಕೆ
ಪಾಕಿಸ್ತಾನ ಪರಮಾಣು ಸಾಮಗ್ರಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದನ್ನು ಪ್ರಶ್ನಿಸಲು ಭಾರತಕ್ಕೆ ಹಕ್ಕಿಲ್ಲ ಎಂದು ಪಾಕಿಸ್ತಾನ ಪತ್ರಿಕೆ ಹೇಳಿದೆ.

