ಅಣು ಬಾಂಬ್

ರಾಹುಲ್ ಗಾಂಧಿ ಅಣು ಬಾಂಬ್ ಗೆ ಹೆದರಬಹುದು, ಆದರೆ ಬಿಜೆಪಿ ಹೆದರುವುದಿಲ್ಲ: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಣು ಬಾಂಬ್ ಗೆ ರಾಹುಲ್ ಗಾಂಧಿ ಹೆದರಬಹುದೇನೋ ಆದರೆ ಬಿಜೆಪಿ ಹೆದರುವುದಿಲ್ಲ ಎಂದು ಹೇಳಿದ್ದಾರೆ.

Mani Shankar Aiyar: 'ಪಾಕಿಸ್ತಾನದ ಬಳಿ ಅಣು ಬಾಂಬ್ ಇದೆ, ಕೆಣಕಬೇಡಿ'- ಮಣಿಶಂಕರ್ ಅಯ್ಯರ್
ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, 'ಪಾಕಿಸ್ತಾನವನ್ನು ಕೆಣಕಬೇಡಿ.. ಅದರ ಬಳಿ ಅಣುಬಾಂಬ್ ಇದೆ' ಎಂದು ಹೇಳಿದ್ದಾರೆ.

ಹಿರೋಶಿಮಾ ಮೇಲೆ ಅಣು ಬಾಂಬ್ ಪ್ರಯೋಗ ಘಟನೆಗೆ ಕ್ಷಮೆ ಕೋರುವುದಿಲ್ಲ: ಒಬಾಮ
ಅಮೆರಿಕ ಹಿರೋಶಿಮಾ ಮೇಲೆ ಅಣು ಬಾಂಬ್ ಹಾಕಿದ್ದ ಘಟನೆಗೆ ಕ್ಷಮೆ ಕೋರುವುದಿಲ್ಲ ಎಂದು ಬರಾಕ್ ಒಬಾಮ ಹೇಳಿದ್ದಾರೆ.

ಉತ್ತರ ಕೊರಿಯಾ ಅಣು ಬಾಂಬ್ ಪರೀಕ್ಷೆ ವಿರೋಧಿಸಿದ ಚೈನಾ
ಉತ್ತರ ಕೊರಿಯಾ ನಡೆಸಿದ ಇತ್ತೀಚಿನ ಅಣು ಬಾಂಬ್ ಪರೀಕ್ಷೆಯನ್ನು ಚೈನಾ ವಿರೋಧಿಸುತ್ತದೆ ಎಂದು ಚೈನಾದ ವಿದೇಶಾಂಗ ಸಚಿವಾಲಯ ಬುಧವಾರ ಹೇಳಿಕೆ ನೀಡಿದೆ.

ಹಿರೋಶಿಮಾ, ನಾಗಸಾಕಿ ಮೇಲೆ ಅಣು ಬಾಂಬ್ ಪ್ರಯೋಗಿಸಿ ಇಂದಿಗೆ 70 ವರ್ಷ
ಜಪಾನ್ ನ ಹಿರೋಶಿಮಾ ನಾಗಸಾಕಿ ಮೇಲೆ ಅಮೇರಿಕ ಅಣು ಬಾಂಬ್ ಹಾಕಿದ ಕರಾಳ ಘಟನೆಗೆ ಇಂದಿಗೆ 70 ವರ್ಷ.

