ವಿದೇಶಉತ್ತರ ಕೊರಿಯಾದ ನಕ್ಷೆಯನ್ನೇ ಬದಲಿಸಿದ ಅಣು ಪರೀಕ್ಷೆಗಳು! ಪರಮಾಣು ಟೆಸ್ಟ್ ಬೆನ್ನಲ್ಲೇ 1,399 ಬಾರಿ ನಡುಗಿದ ಭೂಮಿ
ಉತ್ತರ ಕೊರಿಯಾ ನಡೆಸಿದ ಸರಣಿ ಭೂಗತ ಪರಮಾಣು (ಅಣು) ಪರೀಕ್ಷೆಗಳ ತೀವ್ರತೆಯಿಂದಾಗಿ ಆ ದೇಶದ ಪ್ರಮುಖ ಟೆಸ್ಟ್ ಸೈಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬದಲಾವಣೆಗಳಾಗಿದ್ದು, ಬರೋಬ್ಬರಿ 1,399 ಬಾರಿ ಭೂಕಂಪಗಳು ಸಂಭವಿಸಿವೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಆ ಕುರಿತ ವರದಿ ಇಲ್ಲಿದೆ: