ಅಣಬೆ

ಬೈಕ್‌ನಲ್ಲಿ ಅಣಬೆ ಹೊತ್ತು ಮಾರುತ್ತಿದ್ದ ರೈತ ಇಂದು ಉದ್ಯೋಗದಾತ; 30 ಬ್ಯಾಗ್‌ಗಳಿಂದ 200 ಕೆ.ಜಿ mushroom ಬೆಳೆದ ಮಹೇಶ್‌ ಯಶೋಗಾಥೆ..!
ವಿಶೇಷ

ಬೈಕ್‌ನಲ್ಲಿ ಅಣಬೆ ಹೊತ್ತು ಮಾರುತ್ತಿದ್ದ ರೈತ ಇಂದು ಉದ್ಯೋಗದಾತ; 30 ಬ್ಯಾಗ್‌ಗಳಿಂದ 200 ಕೆ.ಜಿ mushroom ಬೆಳೆದ ಮಹೇಶ್‌ ಯಶೋಗಾಥೆ..!

2021ರಲ್ಲಿ ಕೇವಲ 30 ಅಣಬೆ ಬ್ಯಾಗ್‌ಗಳೊಂದಿಗೆ ಕೃಷಿ ಆರಂಭಿಸಿದ್ದ ಮುಧೋಳ ತಾಲೂಕಿನ ಮಹೇಶ್ ಕೊಳೂರ ಅವರ ಪಯಣ ಇಂದು ದಿನಕ್ಕೆ ಸುಮಾರು 200 ಕೆ.ಜಿ. ಅಣಬೆ ಉತ್ಪಾದಿಸುವ ಮಟ್ಟಕ್ಕೆ ತಲುಪಿದೆ.

ಅಸ್ಸಾಂ: ‘ವಿಷಕಾರಿ ’ ಅಣಬೆ ತಿಂದ ಮೂವರು ಸಾವು
ದೇಶ

ಅಸ್ಸಾಂ: ‘ವಿಷಕಾರಿ ’ ಅಣಬೆ ತಿಂದ ಮೂವರು ಸಾವು

ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ವಿಷಕಾರಿ ಅಣಬೆ ಸೇವಿಸಿ ಎರಡು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ತ್ರಿಪುರಾ: ವಿಷಕಾರಿ ಅಣಬೆ ಸೇವಿಸಿ ಮಗು ಸೇರಿದಂತೆ ಒಂದೇ ಕುಟುಂಬದ  5 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ದೇಶ

ತ್ರಿಪುರಾ: ವಿಷಕಾರಿ ಅಣಬೆ ಸೇವಿಸಿ ಮಗು ಸೇರಿದಂತೆ ಒಂದೇ ಕುಟುಂಬದ  5 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ತ್ರಿಪುರಾದಲ್ಲಿ ಕಾಡು ವಿಷಕಾರಿ ಅಣಬೆಗಳನ್ನು ಸೇವಿಸಿದ ನಂತರ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಕನಿಷ್ಠ ಐದು ಜನರು ಅಸ್ವಸ್ಥರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!
ವಿಶೇಷ

ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!

ಗುಡ್ಡಗಾಡು ಪ್ರದೇಶದಲ್ಲಿದ್ದು ಏನು ಮಾಡೋಣ, ಪಟ್ಟಣಕ್ಕೆ ಹೋಗೋಣ, ನಾಲ್ಕು ಕಾಸು ಸಂಪಾದನೆ ಮಾಡೋಣ ಎಂದು ಹೇಳುವ ಯುವಕರೇ ಹೆಚ್ಚು. ಆದರೆ, ಇಂತಹ ಮನೋಭಾವನೆಯನ್ನು ದೂರಾಗಿಸಲು ಉತ್ತರಾಖಂಡದ ಈ ಯುವತಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.

ಬೆಳ್ತಂಗಡಿ: ವಿಷಕಾರಿ ಅಣಬೆ ಖಾದ್ಯ ಸೇವಿಸಿ ತಂದೆ-ಮಗ ಸಾವು
ರಾಜ್ಯ

ಬೆಳ್ತಂಗಡಿ: ವಿಷಕಾರಿ ಅಣಬೆ ಖಾದ್ಯ ಸೇವಿಸಿ ತಂದೆ-ಮಗ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪುದುವೆಟ್ಟು ಗ್ರಾಮದಲ್ಲಿ ಮಂಗಳವಾರ ವಿಷಪೂರಿತ ಅಣಬೆ ಸೇವಿಸಿದ ಪರಿಣಾಮದಿಂದ ಇಬ್ಬರು ಸಾವನ್ನಪ್ಪಿದ್ದಾರೆ.

ಕೊರೋನಾ ಸೋಂಕು ಆತಂಕ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಣಬೆಗೆ ಹೆಚ್ಚಿದ ಬೇಡಿಕೆ!
ರಾಜ್ಯ

ಕೊರೋನಾ ಸೋಂಕು ಆತಂಕ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಣಬೆಗೆ ಹೆಚ್ಚಿದ ಬೇಡಿಕೆ!

ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ನಡುವಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಆಹಾರ ಪದಾರ್ಥಗಳಿಗೆ ಬೇಡಿಕೆಗಳು ಹೆಚ್ಚಾಗತೊಡಗಿವೆ. 

ತೃತೀಯ ರಂಗ ಮಳೆಗಾಲದ ಅಣಬೆ ಇದ್ದಂತೆ: ಶಾಸಕ ಶ್ರೀರಾಮುಲು
ರಾಜಕೀಯ

ತೃತೀಯ ರಂಗ ಮಳೆಗಾಲದ ಅಣಬೆ ಇದ್ದಂತೆ: ಶಾಸಕ ಶ್ರೀರಾಮುಲು

ತೃತೀಯ ರಂಗ ಮಳೆಗಾಲದಲ್ಲಿ ಬೆಳೆಯುವ ಅಣಬೆ ಇದ್ದಂತೆ. ಬಹಳಷ್ಟು ದಿನ ಉಳಿಯುವುದಿಲ್ಲ ತೃತೀಯ ರಂಗಕ್ಕೆ ಭವಿಷ್ಯವಿಲ್ಲ ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರು ಗುರುವಾರ ಹೇಳಿದ್ದಾರೆ...

ಪ್ರಧಾನಿ ತಿಂಗಳಿಗೆ 1.2 ಕೋಟಿ ರೂ. ಮೌಲ್ಯದ ಅಣಬೆ ತಿನ್ನುತ್ತಾರೆ, ಆದ್ದರಿಂದಲೇ ಬೆಳ್ಳಗಿದ್ದಾರೆ!
ದೇಶ

ಪ್ರಧಾನಿ ತಿಂಗಳಿಗೆ 1.2 ಕೋಟಿ ರೂ. ಮೌಲ್ಯದ ಅಣಬೆ ತಿನ್ನುತ್ತಾರೆ, ಆದ್ದರಿಂದಲೇ ಬೆಳ್ಳಗಿದ್ದಾರೆ!

ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸೇರಿದ್ದ ಅಲ್ಪೇಶ್ ಠಾಕೂರ್ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಾಗಿರುವುದರ ಹಿಂದಿಕ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಅಣಬೆಯಿಂದ ಮೊಬೈಲ್ ಬ್ಯಾಟರಿ ನಿರ್ಮಿಸುವ ಕಾಲ ಸನ್ನಿಹಿತ ?
ವಿಜ್ಞಾನ-ತಂತ್ರಜ್ಞಾನ

ಅಣಬೆಯಿಂದ ಮೊಬೈಲ್ ಬ್ಯಾಟರಿ ನಿರ್ಮಿಸುವ ಕಾಲ ಸನ್ನಿಹಿತ ?

ಅಣಬೆಯಿಂದ ನಿರ್ಮಿಸಿದ ಬ್ಯಾಟರಿ ಆನೋಡ್‌ಗಳು ಅಗ್ಗವಾಗಿದ್ದು, ಪರಿಸರ ಸ್ನೇಹಿಯಾಗಿವೆ. ಪ್ರಸ್ತುತ ಮೊಬೈಲ್‌ಗಳಲ್ಲಿ ಲಿಥಿಯಂ -ಅಯೋನ್ ಬ್ಯಾಟರಿ...