ವಿದೇಶಚೀನಾ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್: ದ್ವಿಪಕ್ಷೀಯ ಸಂಬಂಧ ಸಂಕೀರ್ಣತೆ ತಪ್ಪಿಸಿ ಬಲವರ್ಧನೆಗೆ ಒತ್ತು
ನಿನ್ನೆ ಗುರುವಾರ ಸಂಜೆ ಚೀನಾದ ಬಂದರು ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಕ್ಷಣಾ ಸಚಿವರ ಸಮಾವೇಶದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಡಾನ್ ಜುನ್ ಅವರೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದರು.