ರಾಜ್ಯತೇಜಸ್ ಉತ್ತಮ ವಿಮಾನ, ಅದರ ಮುಂದುವರಿದ ಆವೃತ್ತಿ ಎದುರು ನೋಡುತ್ತಿದ್ದೇನೆ: ನೌಕಾಪಡೆ ಮಖ್ಯಸ್ಥ
ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು, ಅದರ ಮುಂದುವರಿದ ಆವೃತ್ತಿ, ಟ್ವಿನ್ ಇಂಜಿನ್ ಡೆಕ್ ಆಧಾರಿತ...