ರಾಜ್ಯಅಡೆನೊವೈರಸ್, ಇನ್ಫ್ಲುಯೆಂಜಾ ಪತ್ತೆಗೆ ಕಡಿಮೆ ದರದಲ್ಲಿ ಪರೀಕ್ಷಾ ಕಿಟ್ಗಳ ವಿತರಿಸಲು ಸರ್ಕಾರ ಚಿಂತನೆ
ನಗರದಲ್ಲಿ ಅಡೆನೊವೈರಸ್, ಇನ್ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಕಿಟ್ಗಳ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.