ಆರೋಗ್ಯಮಕ್ಕಳನ್ನು ಕಾಡುವ ಅಡೆನಾಯ್ಡಿಟಿಸ್ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಮಗು ತುಂಬಾ ಆಲಸಿಯಾಗಿದ್ದರೆ, ಕಡೆಗಣಿಸದಿರಿ...!
ಪುಟ್ಟ ಮಕ್ಕಳು ತುಂಬಾ ವಿಚಿತ್ರವಾಗಿ ವರ್ತಿಸುವಾಗ, ಕಿವುಡು, ಮಾತು ಬಾರದೆ ಇರುವುದು ಅಥವಾ ತುಂಬಾ ಆಲಸಿಯಾಗಿದ್ದರೆ ಅದನ್ನು ಕಡೆಗಣಿಸಬಾರದು. ಪೋಷಕರು ಮಕ್ಕಳಲ್ಲಾಗುವ ಬದಲಾವಣೆಗಳ ಬಗ್ಗೆ ತದೇಕ ಚಿತ್ತದಿಂದ ಗಮನಹರಿಸಬೇಕು. ಏಕೆಂದರೆ ಈ ಬದಲಾವಣೆಗಳು ಅಡೆನಾಯ್ಡಿಟಿಸ್ ಕಾರಣವಾಗಿರುತ್ತದೆ.