ಜಿಲ್ಲಾ ಸುದ್ದಿಕ್ಷಮೆಕೋರಿ ಮನೆಯೊಡತಿಯ ಮನಗೆದ್ದು: ಚಿನ್ನ ಕದ್ದು ಸೆರೆಸಿಕ್ಕಳು
ಆಕೆ ವೃತ್ತಿಪರ ಕಳ್ಳಿ. ಆಕೆಯ ಮೇಲೆ ಕೊಲೆ ಆರೋಪವು ಇದೆ. ಆದರೆ, ಆಕೆಯ ಪೂರ್ವಪರ ಪರಿಶೀಲನೆ ನಡೆಸದೆ ಮನೆ ಮಾಲೀಕರೊಬ್ಬರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ತನ್ನ ಬುದ್ಧಿ ಬಿಡದ ಆಕೆ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು...