ಅಡುಗೆ ಎಣ್ಣೆ

ಕಲಬೆರಕೆ ಅಡುಗೆ ಎಣ್ಣೆಗೆ ಬ್ರೇಕ್; ಲೂಸ್ ಅಡುಗೆ ಎಣ್ಣೆ ಮಾರಾಟ ಕಂಪ್ಲೀಟ್ ಬ್ಯಾನ್: ನಿಯಮ ಮೀರಿದರೆ ಜೈಲು ಗ್ಯಾರಂಟಿ!
ಪ್ರತಿದಿನ ಅಡುಗೆಗೆ ಬಳಸುವ ಎಣ್ಣೆ ಎಷ್ಟು ಶುದ್ಧವಾಗಿದೆ? ಕಡಿಮೆ ಬೆಲೆಗೆ ಸಿಗುವ ಲೂಸ್ ಅಡುಗೆ ಎಣ್ಣೆ ನಿಮ್ಮ ಮನೆಗೂ ಬರುತ್ತಿದೆಯಾ? ಹಾಗಿದ್ದರೆ ನೀವು ಎಚ್ಚೆತ್ತುಕೊಳ್ಳಲೇಬೇಕು. ಜನಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಕಲಬೆರಕೆ ಮಾಫಿಯಾ ವಿರುದ್ಧ ಈಗ ಸರ್ಕಾರ ಕಠಿಣ ಆದೇಶ ಹೊರಡಿಸಿದೆ.

Israel-Iran War effect: ಅಡುಗೆ ಎಣ್ಣೆ ಬೆಲೆ ಗಗನಕ್ಕೆ, ಗ್ರಾಹಕರಿಗೆ ಬರೆ
ಕಳೆದ ಒಂದು ವಾರದಿಂದ ಸದ್ದಿಲ್ಲದೆ ಅಡುಗೆ ಎಣ್ಣೆಯ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹ; ಆಹಾರ ಸುರಕ್ಷತಾ ಮಾನದಂಡ ಅನುಸರಣೆಗೆ ನಿರ್ದೇಶನ
ಸಭೆಯಲ್ಲಿ ತೈಲ ಉತ್ಪಾದನಾ ಘಟಕಗಳ ಮಾಲೀಕರು ಮತ್ತು ವ್ಯವಸ್ಥಾಪಕರು, ಹೋಟೆಲ್ ಮತ್ತು ಬೇಕರಿ ಸಂಘಗಳ ಪ್ರತಿನಿಧಿಗಳು, RUCO ಏಜೆನ್ಸಿ ನಿರ್ವಾಹಕರು ಮತ್ತು ರಾಜ್ಯ ಜೈವಿಕ-ಡೀಸೆಲ್ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

ಅಡುಗೆ ಎಣ್ಣೆಯಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶ: ಮರು-ಮೌಲ್ಯಮಾಪನಕ್ಕೆ ಆಹಾರ ಸುರಕ್ಷತಾ ಇಲಾಖೆಗೆ RAI ಒತ್ತಾಯ
ಖಾದ್ಯ ತೈಲಗಳಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶದ ವಿಚಾರವಾಗಿ ರೆಸ್ಟೋರೆಂಟ್ ಗಳಿಗೆ ನೀಡಿರುವ ನೋಟಿಸ್ ವಿಚಾರವಾಗಿ ಮರುಮೌಲ್ಯಮಾಪನ ಮಾಡುವಂತೆ ಆಹಾರ ಸುರಕ್ಷತಾ ಇಲಾಖೆಗೆ ಚಿಲ್ಲರೆ ವ್ಯಾಪಾರಿಗಳ ಸಂಘ (RAI) ಒತ್ತಾಯಿಸಿದೆ.

ಗ್ರಾಹಕರಿಗೆ ಸಿಹಿಸುದ್ದಿ: ಅಡುಗೆ ಎಣ್ಣೆ ಬೆಲೆಯನ್ನು ಶೇ. 10-15ರಷ್ಟು ಕಡಿತಗೊಳಿಸಿದ ಕಂಪನಿಗಳು!
ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ತಮ್ಮ ಉತ್ಪನ್ನಗಳ ಗರಿಷ್ಠ ರಿಟೇಲ್ ದರವನ್ನು(ಎಂಆರ್‌ಪಿ) ಶೇ. 10-15ರಷ್ಟು ಕಡಿಮೆ ಮಾಡಿವೆ ಎಂದು ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸ್‌ಇಎ) ಸೋಮವಾರ ತಿಳಿಸಿದೆ.

ಮ್ಯಾಗಿ ನಿಷೇಧದ ನಂತರ ಪ್ಯಾಕಡ್ ಹಾಲು ನೀರಿಗೆ ಗಂಡಾಂತರ?
ಅನುಮತಿಗಿಂತ ಹೆಚ್ಚಿನ ಪ್ರಮಾಣ ಸೀಸವನ್ನು ಬಳಸಿದ್ದರಿಂದ ಬಹುತೇಕ ಜನರ ನೆಚ್ಚಿನ ಟು ಮಿನಿಟ್ಸ್ ಮ್ಯಾಗಿಗೆ ದೇಶದ್ಯಾಂತ ನಿಷೇಧ ...

