ಅಡಿಗಾಸ್ ಯಾತ್ರಾ

ಪ್ರವಾಸಿಗರಿಗೆ ಸಿಹಿ ಸುದ್ದಿ: 'ನಮ್ಮ ಗ್ಯಾರಂಟಿ' ಯೋಜನೆ ಘೋಷಿಸಿದ ಅಡಿಗಾಸ್ ಯಾತ್ರಾ; ವಿದೇಶ ಪ್ರವಾಸಕ್ಕೆ ರೂ 20 ಸಾವಿರವರೆಗೆ ರಿಯಾಯಿತಿ..!
ವಾಣಿಜ್ಯ

ಪ್ರವಾಸಿಗರಿಗೆ ಸಿಹಿ ಸುದ್ದಿ: 'ನಮ್ಮ ಗ್ಯಾರಂಟಿ' ಯೋಜನೆ ಘೋಷಿಸಿದ ಅಡಿಗಾಸ್ ಯಾತ್ರಾ; ವಿದೇಶ ಪ್ರವಾಸಕ್ಕೆ ರೂ 20 ಸಾವಿರವರೆಗೆ ರಿಯಾಯಿತಿ..!

ಗರಿಷ್ಠ ರಿಯಾಯಿತಿಯನ್ನು ಸಂಪೂರ್ಣವಾಗಿ ಬಳಸದೇ ಇದ್ದಲ್ಲಿ ಉಳಿದ ಮೊತ್ತದ ಮೇಲೆ ಹೆಚ್ಚುವರಿ ರೂ.5,000 ಮೌಲ್ಯದ ಆಫರ್ ಅನ್ನು ದೇಶೀಯ ಅಥವಾ ಮತ್ತೊಂದು ವಿದೇಶಿ ಪ್ರವಾಸ ಪ್ಯಾಕೇಜ್‌ಗೆ ಬಳಸಿಕೊಳ್ಳುವ ಅವಕಾಶವನ್ನೂ ನೀಡಿದೆ.

ಹಿಮಾಲಯದ ಮಧ್ಯೆ ಆಧ್ಯಾತ್ಮಿಕ ಅನುಭವ: ಅಡಿಗಾಸ್ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ; ಪ್ರವಾಸದ ಬಗ್ಗೆ ಇಲ್ಲಿದೆ ಮಾಹಿತಿ...
ರಾಜ್ಯ

ಹಿಮಾಲಯದ ಮಧ್ಯೆ ಆಧ್ಯಾತ್ಮಿಕ ಅನುಭವ: ಅಡಿಗಾಸ್ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ; ಪ್ರವಾಸದ ಬಗ್ಗೆ ಇಲ್ಲಿದೆ ಮಾಹಿತಿ...

ಇತ್ತೀಚಿನ ವರ್ಷಗಳಲ್ಲಿ ಈ ಯಾತ್ರೆ ಹಿಂದೆಂದಿಗಿಂತ ಸುಲಭವಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ಸೌಲಭ್ಯಗಳ ಕಾರಣದಿಂದ ಈಗ ಕಡಿಮೆ ದಿನಗಳಲ್ಲಿ ಈ ಪವಿತ್ರ ತೀರ್ಥಯಾತ್ರೆಯನ್ನು ಪೂರ್ಣಗೊಳಿಸುವ ಅವಕಾಶ ಸಿಗುತ್ತಿದೆ.

ಅಡಿಗಾಸ್ ಯಾತ್ರಾ ಕೈಪಿಡಿ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯ

ಅಡಿಗಾಸ್ ಯಾತ್ರಾ ಕೈಪಿಡಿ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಅನುಭವಿ ಸೇವಾ ಪೂರೈಕೆದಾರ ಎಂದು ಪ್ರವಾಸೋದ್ಯಮ ಸಚಿವಾಲಯ ಮತ್ತು ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಅಡಿಗಾಸ್ ಯಾತ್ರಾ ತನ್ನ 2023 ರ ಕೈಪಿಡಿಯನ್ನು ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.