ಅಡಿಕೆ ಬೆಲೆ

ಅಡಿಕೆ ತೋಟ ಪ್ರದೇಶ ಹೆಚ್ಚಳ ಕೂಡ ಹಣ್ಣು-ತರಕಾರಿ ಬೆಲೆ ಏರಿಕೆಗೆ ಕಾರಣ: ಅಧಿಕಾರಿಗಳು
ಈ ವರ್ಷ ಕಡುಬಿಸಿಲು ಮುಗಿದು ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ತೋಟಗಾರಿಕಾ ಬೆಳೆಗಳ ಬೆಲೆಗಳು ಹೆಚ್ಚಾಗಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ತಿಂಗಳ ಗೃಹ ಬಜೆಟ್ ನ ಮೇಲೆ ಪರಿಣಾಮ ಬೀರುತ್ತಿದೆ.

ಅಡಿಕೆ ಬೆಳೆಗಾರರಿಗೆ ಸುಗ್ಗಿಯ ಸಮಯ: ಬಂಪರ್ ಬೆಲೆ, ಕೆಜಿ ಗೆ 300 ರೂ.
ಕೊರೋನಾ ಲಾಕ್ ಡೌನ್ ದೇಶಾದ್ಯಂತ ರೈತರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದರೂ ಕೂಡ ಅಡಿಕೆ ಬೆಳೆಗಾರರಿಗೆ ಮಾತ್ರ ಇತ್ತೀಚೆಗೆ ಬಂಪರ್ ಮೊತ್ತ ಸಿಗುತ್ತಿದೆ.

