ರಾಜ್ಯಶಿವಮೊಗ್ಗದ ಹಳ್ಳಿಯ ಅಡಿಕೆ ಚಹಾಕ್ಕೆ ವಿಶ್ವ ಮಾನ್ಯತೆ; 2019ರ 'ಭಾರತದ ಪ್ರತಿಷ್ಠಿತ ಬ್ರಾಂಡ್ 'ಗೆ ನಾಮ ನಿರ್ದೇಶನ
ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಚಹಾ ಉದ್ಯಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ಅಡಿಕೆ ಚಹಾ 2019ನೇ ಸಾಲಿನ ಭಾರತದ ಪ್ರತಿಷ್ಠಿತ ವ್ಯಾಪಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.