ರಾಜ್ಯBelagavi: Ambulance ಗಾಗಿ ಬಾಣಂತಿ, ನವಜಾತ ಶಿಶು ಹೊತ್ತು 1.5 ಕಿಮೀ ನಡೆದು ಸಾಗಿದ ಕುಟುಂಬ!
ಭೀಮಶಂಕರ್ ನಾಯಕ್ ಅವರ ಪತ್ನಿ ಶಿಲ್ಪಾ ಅವರಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡುತ್ತಿರುವ ನಡುವಲ್ಲೇ ಆಕೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.