ಸಿನಿಮಾ ಸುದ್ದಿ“X&Y” ಸಿನಿಮಾದಲ್ಲಿ 'ಆ್ಯಂಬು ಆಟೋ': ಬಿಡುಗಡೆಗೂ ಮುನ್ನ ಆಟೋ ಚಾಲಕರ ಮನಗೆದ್ದ ಸಿನಿಮಾ!
ಚಿತ್ರತಂಡ ಪಾತ್ರದ ಮೂಲಕ ಆಟೋಗೂ ಜೀವ ನೀಡುವ ಕೆಲಸ ಮಾಡಿದೆ. ಸಾಮಾನ್ಯ ಆಟೋರಿಕ್ಷಾ ಈ ಸಿನಿಮಾದಲ್ಲಿ ‘ಆ್ಯಂಬುಲೆನ್ಸ್ ಆಟೋ’ ಆಗಿ ಬಡ್ತಿ ಪಡೆದು, ತನ್ನ ಆಕರ್ಷಕ ರೂಪಾಂತರದಿಂದ ಪ್ರೇಕ್ಷಕರ ಮನ ಸೆಳೆಯುತ್ತಿದೆ.