ರಾಜ್ಯಹಂಪಿ ಮೃಗಾಲಯಕ್ಕೆ ಶೀಘ್ರ ಹೊಸ ಅತಿಥಿಗಳ ಆಗಮನ; ಬಬೂನ್, ಜಿರಾಫೆ ಸ್ವಾಗತಕ್ಕೆ ಸಿಬ್ಬಂದಿ ಸಿದ್ಧತೆ!
ಹಂಪಿ ಸಮೀಪದ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನವಾಗಲಿದ್ದು, ಈ ಹಿಂದೆ ಹಿಪ್ಪೋಗಳನ್ನು ಸ್ವಾಗತಿಸಿದ್ದ ಮೃಗಾಲಯದ ಸಿಬ್ಬಂದಿ ಇದೀಗ ಬಬೂನ್, ಜಿರಾಫೆ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.