ದೇಶಮಗ 8ನೇ ತರಗತಿ ಓದಿದ್ದಾನೆಂದು ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ ಬಿಜೆಪಿ ಶಾಸಕ
ಸಾಮಾನ್ಯವಾಗಿ ಪಕ್ಷದ ಶಾಸಕರಾಗುತ್ತಿದ್ದಂತೆ ತಮ್ಮ ಮಕ್ಕಳೂ ರಾಜಕೀಯ ರಂಗ ಪ್ರವೇಶ ಮಾಡಬೇಕು, ನನ್ನಂತೆ ಶಾಸಕನಾಗಬೇಕೆಂದು ಅಪ್ಪಂದಿರು ಆಲೋಚಿಸುತ್ತಾರೆ ನಿಜ. ಆದರೆ ಇಲ್ಲೊಬ್ಬ ಶಾಸಕ ತಮ್ಮ ಮಗ 8 ತರಗತಿ ಓದಿರುವುದಿಂದ ಅವನ ವಿದ್ಯಾರ್ಹತೆ ಪ್ರಕಾರ ಕೃಷಿ ಉಪಾಜ್ ಮಂಡಿ...