ವಿದೇಶಅಜೆರಿ-ಅರ್ಮೆನಿಯನ್ ಸಂಘರ್ಷ: ಕನಿಷ್ಠ 23 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿ ಗಾಯ
ಅರ್ಮೆನಿಯಾ ಮತ್ತು ಅಝೆರ್ಬೈಜನಿಯ ಎರಡು ಗುಂಪುಗಳ ನಡುವೆ ವಿವಾದಿತ ಪ್ರತ್ಯೇಕತಾವಾದಿ ಭೂಪ್ರದೇಶ ನಾಗೊರ್ನೊ-ಕರಬಖ್ ಗೆ ಸಂಬಂಧಿಸಿದಂತೆ ನಡೆದ ತೀವ್ರ ಘರ್ಷಣೆಯಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.