ದೇಶಕೊರೋನಾ ವಿರುದ್ಧ ಹೋರಾಟಕ್ಕೆ ವಿಪ್ರೋ, ಅಜೀಮ್ ಪ್ರೇಮ್ಜಿ ಫೌಂಡೇಶನ್ ನಿಂದ 1125 ಕೋಟಿ ರೂ ನೆರವು
ವಿಪ್ರೊ ಲಿಮಿಟೆಡ್, ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್ಜಿ ಫೌಂಡೇಶನ್ ಒಟ್ಟಾಗಿ ಕೋವಿಡ್-19 ವಿರುದ್ಧದ ಸಮರಕ್ಕೆ 1,125 ಕೋಟಿ ರೂ.ನೆರವನ್ನು ನೀಡಲಿದೆ. "ಈ ಸಂಪನ್ಮೂಲಗಳು ಸಾಂಕ್ರಾಮಿಕ ರೋಗದ ವಿರುದ್ಧದ ಸಮರದ ಮುಂಚೂಣಿಯಲ್ಲಿ ಮತ್ತು ಅದರ ವ್ಯಾಪಕವಾದ ಮಾನವ ಪ್ರಭಾವವನ್ನು ತಗ್ಗಿಸುವಲ್ಲಿ, ವಿಶೇಷವಾಗಿ ನಮ್ಮ ಸಮಾಜಕ್ಕೆ ಅತ್ಯಂತ ಅನನುಕೂಲಕರ ಆದ್