ದೇಶದೇಶದ ಯುವ ಪದವೀಧರರಲ್ಲಿ ಶೇ. 42 ರಷ್ಟು ನಿರುದ್ಯೋಗ ದರ, ಪ್ರಮುಖ ಸವಾಲು: ಪ್ರೇಮ್ಜಿ ವಿಶ್ವವಿದ್ಯಾಲಯ ವರದಿ
ಭಾರತದ ಕಾರ್ಮಿಕ ವಲಯದ ವಿವಿಧ ಅಂಶಗಳಲ್ಲಿ ಗಮನಾರ್ಹ ಪ್ರಗತಿಯ ಹೊರತಾಗಿಯೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಲ್ಲಿ ನಿರುದ್ಯೋಗ ದರ ಶೇ. 42ಕ್ಕೆ ತಲುಪಿದೆ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.