ದೇಶಕುಟುಂಬವೇ ಮೊದಲು: ರಾಜಕೀಯ ವೈಷಮ್ಯ ಬದಿಗಿಟ್ಟು ಅಂತ್ಯ ಸಂಸ್ಕಾರದಲ್ಲಿ 'ಅತ್ತಿಗೆ'ಗೆ ಅಧಾರ ಸ್ತಂಭವಾಗಿ ನಿಂತ ಸುಪ್ರಿಯಾ ಸುಳೆ!
ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವೇದಿಕೆಯಲ್ಲಿ ತನ್ನ ಅತ್ತಿಗೆಗೆ ಬೆಂಬಲವಾಗಿ ಸುಪ್ರಿಯಾ ಸುಳೆ ನಿಂತಿದ್ದರು. ಸುನೇತ್ರಾ ಪವಾರ್ ತನ್ನ ಭಾವನೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಿರುವಾಗ ಸುಪ್ರಿಯಾ ಸುಳೆ ಅವರ ಆಧಾರಸ್ತಂಭವಾಗಿ ಜೊತೆಗಿದ್ದರು.