ದೇಶಅಜಿತ್ ಪವಾರ್ ಪತ್ನಿ ಸುನೇತ್ರಾ ಪವರ್ ಗೆ ಡಿಸಿಎಂ ಹುದ್ದೆ?: NCP ನಾಯಕರು ಏನಂತಾರೆ? ಪಕ್ಷದ ಭವಿಷ್ಯ ಬಗ್ಗೆ ನಡೆದ ಚರ್ಚೆಯೇನು?
ಅಜಿತ್ ಪವಾರ್ ಅವರಿಗೆ ಬಹಳ ಆಪ್ತರಾಗಿದ್ದ ಮತ್ತು ಶರದ್ ಪವಾರ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದ ಜಿರ್ವಾಲ್, ಎರಡೂ ಬಣಗಳ ವಿಲೀನದ ಕುರಿತು ಮಾತುಕತೆಗಳನ್ನು ಮುನ್ನಡೆಸುತ್ತಿದ್ದಾರೆ.