ಸಿನಿಮಾ ಸುದ್ದಿAjith Kumar Accident: 'ವಿದಾಮುಯಾರ್ಚಿ' ಚಿತ್ರೀಕರಣದ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ, ವಿಡಿಯೋ ವೈರಲ್!
ತಮಿಳು ಸೂಪರ್ಸ್ಟಾರ್ ಅಜಿತ್ ಕುಮಾರ್ ಅವರು 2023ರಲ್ಲಿ ತಮಿಳಿನ ಆಕ್ಷನ್ ಚಿತ್ರ 'ತುನಿವು' ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ತಮ್ಮ ಮುಂದಿನ ಆಕ್ಷನ್-ಥ್ರಿಲ್ಲರ್ ಚಿತ್ರ 'ವಿದಾಮುಯಾರ್ಚಿ' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ.