ದೇಶಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ₹50 ಕೋಟಿಗೆ ಬೆದರಿಕೆ: ಕಾಂಗ್ರೆಸ್ ನ ಮಾಜಿ ಮೇಯರ್ ಸೋದರಳಿಯನ ಬಂಧನ
ಕಾಂಗ್ರೆಸ್ ನಾಯಕ ಅಜಿತ್ ಕುಕ್ರೇಜಾ ತಂದೆ ಆನಂದ್ ಕುಕ್ರೇಜಾಗೆ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಶೋಯೆಬ್ ಧೇಬರ್ ಪಾತ್ರ ಬಹಿರಂಗವಾಗಿದೆ. ಇತರ ವ್ಯಕ್ತಿಗಳ ಮೂಲಕ ಲಾರೆನ್ಸ್ ಹೆಸರಿಗೆ ಬೆದರಿಕೆ ಕರೆಗಳನ್ನು ಮಾಡಿಸಿದ್ದಾನೆ