ಅಜನೀಶ್ ಲೋಕನಾಥ್

ಅಭಿಮಾನಿಗಳ ಮನಗೆದ್ದ 'ದಿ ಡೆವಿಲ್' ಹಾಡು 'ಒಂದೇ ಒಂದು ಸಲ'; 53 ಲಕ್ಷಕ್ಕೂ ಅಧಿಕ ವೀಕ್ಷಣೆ
ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಪ್ರಕಾಶ್ ವೀರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.

ಲೋಹಿತ್ ನಿರ್ದೇಶನದ 'ರಾಕ್ಷಸ' ಚಿತ್ರಕಥೆ ನನಗೆ ಇಷ್ಟವಾಯಿತು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
ಇದು ಮಮ್ಮಿ ಸೇವ್ ಮಿ ಚಿತ್ರದ ನಂತರ ಅಜನೀಶ್ ಮತ್ತು ನಿರ್ದೇಶಕ ಲೋಹಿತ್ ನಡುವಿನ ಎರಡನೇ ಚಿತ್ರವಾಗಿದೆ.

'ಜಸ್ಟ್ ಮ್ಯಾರೀಡ್' ಮೂಲಕ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಚಿತ್ರ ನಿರ್ಮಾಣಕ್ಕೆ ಮುಂದು!
ಉಳಿದವರು ಕಂಡಂತೆ, ರಂಗಿತರಂಗ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ದಿಯಾ, ವಿಕ್ರಾಂತ್ ರೋಣ, ಕಾಂತಾರ ಚಿತ್ರಗಳ ಮೂಲಕ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಅವರು ಚಿತ್ರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.

ಉಪೇಂದ್ರ ನಟನೆಯ UI ಸಿನಿಮಾಗೆ ಅಜನೀಶ್ ಲೋಕನಾಥ್ ಮ್ಯೂಸಿಕ್!
ನಿರ್ದೇಶಕ ಉಪೇಂದ್ರ ಅವರ ಮುಂಬರುವ UI ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ವಿಕ್ರಾಂತ್ ರೋಣ ಮತ್ತು ಕಾಂತಾರ ದಂತ ಸಿನಿಮಾಗಳಿಗೆ ಸಂಗೀತ ನೀಡಿದ್ದರು.

ಸುದೀಪ್ ನಟನೆಯ 'ಫ್ಯಾಂಟಮ್' ಗೆ ಅಜನೀಶ್ ಲೋಕನಾಥ್ ಸಂಗೀತ
ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ 'ಫ್ಯಾಂಟಮ್' ಚಿತ್ರ ಘೋಷಣೆ ಆದಾಗಲೇ ಅಭಿಮಾನಿಗಳು ಥ್ರಿಲ್ ಆಗಿದ್ದರು. 'ರಂಗಿತರಂಗ' ರೀತಿಯ ಬೆಸ್ಟ್ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ಭರ್ಜರಿಯಾಗಿ ರಂಜಿಸಿದ ನಿರ್ದೇಶಕ ಅನೂಪ್ ಭಂಡಾರಿ.

'ಸುಂದರಾಂಗ ಜಾಣ'ನಿಗೆ ಅಜನೀಶ್ ಲೋಕನಾಥ್ ರಂಜಿಸುವ ಸಂಗೀತ
'ಉಳಿದವರು ಕಂಡಂತೆ' ಮತ್ತು 'ರಂಗಿತರಂಗ' ಸಿನೆಮಾಗಳಿಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ತಕ್ಷಣವೇ ಚಿತ್ರರಂಗದ ಗಮನ ಸೆಳೆಯುವಲ್ಲಿ ಸಫಲರಾಗಿದ್ದರು.

'ಸಿಪಾಯಿ' ಕನ್ನಡ ಸಿನೆಮಾ ಟ್ರೇಲರ್
ರಜತ್ ಮಾಯಿ ನಿರ್ದೇಶನದ, ಸಿದ್ದಾರ್ಥ್ ಮಹೇಶ್ ಅವರ ಮೊದಲ ಚಿತ್ರ ಸಿಪಾಯಿ. ಶೃತಿ ಹರಿಹರನ್ ನಾಯಕ ನಟಿಯಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಟ್ರೇಲರ್ ಇಲ್ಲಿದೆ ನೋಡಿ.

