ರಾಜಕೀಯಅಂಬೇಡ್ಕರ್ ಇಸ್ಲಾಂ ಸ್ವೀಕರಿಸಲು ಸಿದ್ಧರಿದ್ದರು; ಮತಾಂತರಗೊಂಡಿದ್ದರೆ ದೇಶದ ದಲಿತರೆಲ್ಲರೂ ಮುಸ್ಲಿಮರಾಗುತ್ತಿದ್ದರು: ಖಾದ್ರಿ ವಿವಾದಾತ್ಮಕ ಹೇಳಿಕೆ
ಜಿ.ಪರಮೇಶ್ವರ ಅವರನ್ನು ಪೀರ್ ಸಾಬ್, ಆರ್.ಬಿ.ತಿಮ್ಮಾಪುರ್ ಅವರನ್ನು ರಹೀಮ್ ಸಾಬ್ ಖಾನ್, ಎಲ್.ಹನುಮಂತಯ್ಯ ಅವರನ್ನು ಹುಸೇನ್ ಸಾಬ್ ಎಂದು ಕರೆಯುತ್ತಿದ್ದರು.