ಅಚ್ಯುತ್ ಕುಮಾರ್
ಸೆಟ್ಟೇರಿದ 'ಕೌಂತೇಯ' ಚಿತ್ರ; ತಂದೆ-ಮಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶರಣ್ಯ ಶೆಟ್ಟಿ
ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಉದ್ಯಮದ ಪ್ರಮುಖ ವ್ಯಕ್ತಿಗಳು ಹಾಜರಿದ್ದರು. ಹಿರಿಯ ನಟ ಶಶಿಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು.

ವಿಶ್ವ ನಿರ್ದೇಶನದ 'ಅಣ್ತಮ್ತನ' ಚಿತ್ರದಲ್ಲಿ ಅಚ್ಯುತ್ ಕುಮಾರ್- ಗೋಪಾಲಕೃಷ್ಣ ದೇಶಪಾಂಡೆ !
ನಮ್ಮ ಮಣ್ಣಿನ ಸಾರ, ಹಳೆಯ ಮೈಸೂರು ಸಂಸ್ಕೃತಿಯ ಶ್ರೀಮಂತ ಪರಂಪರೆ ಮತ್ತು ನಂಬಿಕೆ ಮತ್ತು ಮೂಢನಂಬಿಕೆಗಳ ಸಂಕೀರ್ಣತೆಗಳನ್ನು ಸೆರೆಹಿಡಿಯುವ ಕಥೆಯು ಸಹೋದರ ಬಾಂಧವ್ಯದ ಸುತ್ತ ಸುತ್ತುತ್ತದೆ.

ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಹೊಸ ಹಾಡು ಬಿಡುಗಡೆ
ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಜ್ಜಾಗುತ್ತಿರುವ ಬ್ಯಾಚುಲರ್ ಪಾರ್ಟಿಯ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷಕ್ಕೆ ಇದೀಗ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ಹುಚ್ಚ ರಾಯಪ್ಪನಾಗಿ 'ಔಟ್ ಆಫ್ ಸಿಲಬಸ್' ಪಾಠ ಮಾಡಲು ಬರುತ್ತಿದ್ದಾರೆ ಅಚ್ಯುತ್ ಕುಮಾರ್
ಪ್ರದೀಪ್ ದೊಡ್ಡಯ್ಯ ಮತ್ತು ನಟ ಅಚ್ಯುತ್ ಕುಮಾರ್ ಅವರನ್ನು ಒಳಗೊಂಡ 'ಔಟ್ ಆಫ್ ಸಿಲಬಸ್' ಕುರಿತಾದ ದೃಶ್ಯವೊಂದನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿದೆ.

ಭರಪೂರ ಮನರಂಜನೆ ಗ್ಯಾರೆಂಟಿ ನೀಡುವ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಟ್ರೇಲರ್ ಬಿಡುಗಡೆ
'ಸಂಕಷ್ಟಕರ ಗಣಪತಿ' ಸಿನಿಮಾ ಬಳಿಕ ಮತ್ತೆ ಒಂದಾಗಿರುವ ನಿರ್ದೇಶಕ ಅರ್ಜುನ್ ಕುಮಾರ್ ಮತ್ತು ನಟ ಲಿಖಿತ್ ಶೆಟ್ಟಿ, ಫ್ಯಾಮಿಲಿ ಪ್ಯಾಕ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

'ಭೀಮಸೇನ.. ' ಚಿತ್ರಕ್ಕಾಗಿ ಅಡಿಗೆ ಭಟ್ಟನಾದ ಅಚ್ಯುತ್ ಕುಮಾರ್!
ನಟ ಅಚ್ಯುತ್ ಕುಮಾರ್ ಇದೀಗ ಅಡಿಗೆ ಮನೆ ಸೇರಿದ್ದಾರೆ. ಅವರು ವಿವಿಧ ಬಗೆಯ ಅಯ್ಯಂಗಾರ್ ಶೈಲಿಯ ಅಡಿಗೆ ತಯಾರಿಯ ತರಬೇತಿ ಹೊಂದುತ್ತಿದ್ದಾರೆ

'ಚುನಾವಣಾ ನಗದು ದರೋಡೆ'; ವಿನೋದ್ ಗೆ ಚೊಚ್ಚಲ ನಿರ್ದೇಶನದ ಸ್ಫೂರ್ತಿ
ಸಿನೆಮಾ ಸಂಕಲನಕಾರ ಮತ್ತು ಜಾಹಿರಾತು ನಿರ್ದೇಶಕ ವಿನೋದ್ ಕುಮಾರ್ ಅವರಿಗೆ ಸಿನೆಮಾ ನಿರ್ದೇಶನ ತಲೆಗೆ ಹೊಕ್ಕಾಗ ಅವರು ಆಯ್ಕೆ ಮಾಡಿಕೊಂಡದ್ದು ರಾಜಕೀಯ ಥ್ರಿಲ್ಲರ್.

ಮಹಿಳಾ ಪ್ರಧಾನ "ಊರ್ವಿ"ಯಲ್ಲಿ ಅಚ್ಯುತ್ ಕುಮಾರ್ "ಖಳನಾಯಕ"
ನವ ನಿರ್ದೇಶಕ ಪ್ರದೀಪ್ ವರ್ಮಾ ಅವರ ಮೊದಲ ಪ್ರಯತ್ನ ಊರ್ವಿಗೆ ಖ್ಯಾತ ಸಹನಟ ಅಚ್ಯುತ್ ಕುಮಾರ್ ಖಳನಾಯಕರಾಗಿ ಆಯ್ಕೆಯಾಗಿದ್ದಾರೆ...

ಚೊಚ್ಚಲ ಸಿನೆಮಾಗೆ ಕಲಾತ್ಮಕತೆಯ ಮೊರೆ ಹೋದ ಪ್ರದೀಪ್ ವರ್ಮಾ
ಪ್ರಖ್ಯಾತ ಕಲಾವಿದ ಬಿ ಕೆ ಎಸ್ ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಊರ್ವಿ'ಗಾಗಿ ಕಲಾತ್ಮಕತೆಯ ವಿಭಿನ್ನ ಸೃಷ್ಟಿಗೆ ಮೊರೆ ಹೋಗಿದ್ದಾರೆ.

