ದೇಶಅಚ್ಚೆ ದಿನಗಳಿಗೆ 25 ವರ್ಷ ಕಾಯಬೇಕು: ಹೇಳಿಕೆ ತಿರಸ್ಕರಿಸಿದ ಬಿಜೆಪಿ
ಅಚ್ಚೆ ದಿನಗಳು ಬರುವುದಕ್ಕೆ 25 ವರ್ಷ ಕಾಯಬೇಕೆಂಬ ಅಮಿತ್ ಷಾ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿಯು ಇದೀಗ ಅಮಿತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದೆ...