ಅಚ್ಚೆ ದೀನ್ ಬರಲು 25 ವರ್ಷ ಬೇಕಾಗುತ್ತದೆ ಎಂದು ಅಮಿತ್ ಷಾ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಳ್ಳೆಯ ದಿನಗಳನ್ನು(ಅಚ್ಚೆ ದೀನ್) ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿಉಲ್ಟಾ ಹೊಡೆದಿದೆ.