ಅಚ್ಚುಮೆಚ್ಚು

ಎಐಸಿಸಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದರೂ ಆನ್ ಲೈನ್ ನಲ್ಲಿ ಕಮ್ಮಿಯಾಗಿಲ್ಲ ರಾಹುಲ್ ಗಾಂಧಿ ಹವಾ!
ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮೂರು ತಿಂಗಳು ಕಳೆದರೂ ರಾಹುಲ್ ಗಾಂಧಿ ಪ್ರಾಬಲ್ಯ ಮಾತ್ರ ಇನ್ನೂ ಕಮ್ಮಿಯಾಗಿಲ್ಲ, ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿ ತಮ್ಮ ಹವಾ ಉಳಿಸಿಕೊಂಡಿದ್ದಾರೆ.

ಅಂತಿಮ ಯಾತ್ರೆಯಲ್ಲೂ ಜಯಾಗೆ ತಮ್ಮ ನೆಚ್ಚಿನ ಹಸಿರು ಬಣ್ಣದ ಸೀರೆ
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಂತಿಮ ಯಾತ್ರೆಯಲ್ಲೂ ತಮ್ಮ ಅದೃಷ್ಟದ ಹಾಗೂ ಅಚ್ಚುಮೆಚ್ಚಿನ ಹಸಿರು ಬಣ್ಣದ ಸೀರೆ ಧರಿಸಿದ್ದರು.

