ದೇಶDelhi CM ಯಾರು? ಫೆಬ್ರವರಿ 19 ರ ಸಭೆ ಮೇಲೆ ಎಲ್ಲರ ಕಣ್ಣು; ನಡೆಯಲಿದೆಯಾ ಅಚ್ಚರಿಯ ಆಯ್ಕೆ? ಹೆಚ್ಚಿದ ಕುತೂಹಲ!
ಸಿಎಂ ಪದಗ್ರಹಣಕ್ಕಾಗಿ ರಾಮಲೀಲಾ ಮೈದಾನವನ್ನು ಅಲಂಕರಿಸಲಾಗುತ್ತಿದೆ. ಇದಕ್ಕೂ ಮೊದಲು, ಗುರುವಾರ ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಿಗದಿಪಡಿಸಲಾಗಿತ್ತು ಆದರೆ ಅದನ್ನು ಬೆಳಿಗ್ಗೆ 11 ಗಂಟೆಗೆ ಮರು ನಿಗದಿಪಡಿಸಲಾಗಿದೆ.