ಅಗ್ನಿ ಪ್ರೈಮ್

ಭಾರತದ ಅಪಾಯಕಾರಿ ಪರಮಾಣು ಕ್ಷಿಪಣಿ ಪರೀಕ್ಷೆ ಯಶಸ್ವಿ!
ಭಾರತದ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮತ್ತು DRDO ಜಂಟಿಯಾಗಿ ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿವೆ.

ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?
ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ.

