ವಿದೇಶಪಂಜಾಬ್ ಸರ್ಕಾರದ ಹೆಲಿಕಾಪ್ಟರ್ ಪತನ; ಬೆಂಕಿ ಹಚ್ಚಿ, ಸಿಬ್ಬಂದಿ ಒತ್ತೆ ಇರಿಸಿಕೊಂಡ ತಾಲಿಬಾನ್
ಪಂಜಾಬ್ ಸರ್ಕಾರಕ್ಕ ಸೇರಿದ್ದು ಎನ್ನಲಾಗುತ್ತಿರುವ ಹೆಲಿಕಾಪ್ಟರ್ ವೊಂದು ಆಫ್ಘಾನಿಸ್ತಾನದಲ್ಲಿ ಪತನವಾಗಿದ್ದು, ಕೆಳಕ್ಕೆ ಬಿದ್ದ ಕಾಪ್ಚರ್ ಗೆ ಸ್ಥಳೀಯ ತಾಲಿಬಾನ್ ಉಗ್ರರು ಬೆಂಕಿ ಹಚ್ಚಿ ಅದರೊಳಗಿದ್ದ ಸುಮಾರು 7 ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.